ಮೊದಲ ಬಾರಿಗೆ ಚಾರಣ ಕೈಗೊಳ್ಳುತ್ತಿರುವ ಖುಷಿಯಲ್ಲಿ ಪ್ರಸಾದ್, ಶ್ರೀಕಾಂತ್ ಮತ್ತು ಸಂಜೀವ್. ಅದೇನು ಚಾರಣ ಅಂತ ಹೋಗ್ತಿರ್ತಿಯ ನೋಡೋಣ ನಡಿಯಪ್ಪ ಎಂದು ಹೊರಟವರು. ಈ ಓಲಾಡುವ ಜಲಪಾತ ತಲುಪವಷ್ಟರಲ್ಲಿ ಹೈರಾಣವಾಗಿದ್ದರು.
ಕೂಗಿದ ಕರೆಗೆ ಓಗೊಟ್ಟು ಕೂಗಿನ ಕಡೆಗೆ ತಿರುಗುವ ಜಲಪಾತ
ಜಲಪಾತಕ್ಕೆ ನಡೆಯುವಾಗ, ದಾರಿಯಲ್ಲಿ ಕಂಡ ದೃಶ್ಯ
ಹಸಿರುಗದ್ದೆಗಳ ಮದ್ಯೆ ನಡೆಯುವ ಸುಖ ವರ್ಣಿಸಲಸದಳ
ಜೀವನದ ಮೊದಲ ಚಾರಣ ಮುಗಿಸಿ ಆಯಾಸ ಪರಿಹರಿಸಿಕೊಳ್ಳುತ್ತಿರುವ ನನ್ನ ಸ್ನೇಹಿತರು
ಜೀವನದ ಮೊದಲ ಚಾರಣ ಮುಗಿಸಿ ಆಯಾಸ ಪರಿಹರಿಸಿಕೊಳ್ಳುತ್ತಿರುವ ನನ್ನ ಸ್ನೇಹಿತರು
ಮತ್ತೊಂದು ಜಲಪಾತಕ್ಕೆ ಚಾರಣ ಹೊರಟವರು ಆರು ಜನ
ಕಣ್ಮನ ತಣಿಸುವ ಜಲಪಾತ
No comments:
Post a Comment