
ದೇವನೂರಿನ ಲಕ್ಷ್ಮಿ ರಮಣ

ಜೈಮಿನಿಭಾರತದ ಕರ್ತೃ ಲಕ್ಷ್ಮೀಶ ಕವಿಯ ಸ್ಫೂರ್ತಿಯ ದೇವಸ್ಥಾನ

ಅಯ್ಯನಕೆರೆ, ಸಖರಾಯಪಟ್ಟಣದ ಸಮೀಪ

ತೀರ್ಥಕರೆ ಜಲಪಾತ

ಬಸ್ರಿಕಟ್ಟೆ ಬಾಳೆಹೊಳೆ ಮಧ್ಯೆ ಸಿಗುವ ಸಣ್ಣ ಜಲಧಾರೆ

ಮೇರುತಿಯೆಡೆಗೆ ಹೋಗುವಾಗ

ಕಾಫಿಹಣ್ಣು

ಇಂತದ್ದೇ ಹೂಗಿಡಗಳು ಮೇರುತಿಯಲ್ಲಿ

ಮೇರುತಿಯ ತುತ್ತ ತುದಿಯಲ್ಲಿ ಅಮಿತ್

ಮೇರುತಿ ಹತ್ತಿ ಸುಸ್ತಾಗಿ ಮಲಗಿದ ಅಮಿತ್

ಹೊರನಾಡಿನಲ್ಲಿ ನೆಲದೊಳಗೆ ಅರ್ಧ ಹುದುಗಿ ಕುಳಿತ ಗುಬ್ಬಚ್ಚಿ

ಕೆಮ್ಮಣ್ಣುಗುಂಡಿ ಸಮೀಪದ ಅಬ್ಬೆ ಜಲಪಾತ
2 comments:
ನಾವು ದಿನನಿತ್ಯ ನೋಡುವ ಸ್ಥಳಗಳ ಬಗ್ಗೆ ನಿಮ್ಮ ಫೋಟೋ ಚೆನ್ನಾಗಿತ್ತು. ನಮ್ಮ ಮೇರ್ತಿ ಫೋಟೋ ನೋಡಿ-http://picasaweb.google.com/mdsmachikoppa/ATrekToMerthi#
ಓಹ್ ನೀವೂ ಕೂಡ ಅಲ್ಲಿನವರೆನಾ? ಮೇರ್ತಿ ಹಸಿರಿನಲ್ಲಿ ನೋಡ್ಬೇಕು ಎನ್ನುವುದು ನನ್ನಾಸೆಯಿತ್ತು. ಸ್ವಲ್ಪ ಒಣಗಿದ ಹುಲ್ಲು ಬಿಸಿಲು ಅಂತಹ ಮುದ ತರಲಿಲ್ಲ.
ಪುಣ್ಯವಂತರು ನೀವು ದಿನವೂ ಓಡಾಡುವ ಜಾಗದಲ್ಲಿ ನಾವು ಯಾವಗಲೊಮ್ಮೆ ಬರುವುದೂ ಕಷ್ಠ
Post a Comment