Saturday, September 3, 2011

ನಾ ಕಂಡ ಕರ್ನಾಟಕದ ಜಲಪಾತಗಳು

೧. ಹೆಬ್ಬೆ ಜಲಪಾತ (ಕೆಮ್ಮಣ್ಣುಗುಂಡಿ)
೨. ಗಗನಚುಕ್ಕಿ, ಭರಚುಕ್ಕಿ (ಮಂಡ್ಯ)
೩. ಜೋಗ
೪. ಉಂಚಳ್ಳಿ (ಲೂಷಿಂಗ್ಟನ್)
೫. ಸಾತೊಡ್ಡಿ (ಯಲ್ಲಾಪುರ)
೬. ಮಾಗೋಡು (ಯಲ್ಲಾಪುರ)
೭. ಶಿವಗಂಗೆ (ಸಿದ್ದಾಪುರ)
೮. ದೇವ್ಕಾರ್ (ಕದ್ರಾ ದ್ವೀಪ)
೯. ಮಲ್ಲಳ್ಳಿ (ಪುಷ್ಪಗಿರಿ)
೧೦. ಅಬ್ಬೆ (ಮಡಿಕೇರಿ)
೧೧. ಇರ್ಪು (ಶ್ರೀಮಂಗಲ, ಕೊಡಗು)
೧೨. ಚೇಲಾವರ (ವಿರಾಜ ಪೇಟೆ)
೧೩. ಮಾದಂಡಬ್ಬಿ (ಕೊಡಗು)
೧೪. ದೇವರಕೊಲ್ಲಿ (ಸಂಪಾಜೆ)
೧೫. ಕಲ್ಯಾಳ (ಕೊಯ್ನಾಡು)
೧೬. ದೇವರಗುಂಡಿ (ತೋಡಿಕಾನ)
೧೭. ಉರುಂಬಿ (ಸುಬ್ರಹ್ಮಣ್ಯ)
೧೮.ಬಾಳೆಬರೆ (ಹುಲಿಕಲ್ ಘಾಟಿ)
೧೯. ಅರಿಶಿನಗುಂಡಿ (ಕೊಡಚಾದ್ರಿ)
೨೦. ಹಿಡ್ಲುಮನೆ (ಕೊಡಚಾದ್ರಿ)
೨೧. ಗೋವಿಂದ ತೀರ್ಥ (ಜಡಕಲ್ಲು)
೨೨. ದಬ್ಬೆ ಜಲಪಾತ (ಹೊಸಗದ್ದೆ)
೨೩. ಕೋಡ್ಲು ತೀರ್ಥ, ಜೋಮ್ಲು ತೀರ್ಥ (ಹೆಬ್ರಿ)
೨೪. ಒಣಕಬ್ಬೆ (ಆಗುಂಬೆ)
೨೫. ಜೋಗಿಗುಂಡಿ (ಆಗುಂಬೆ)
೨೬. ಬರ್ಕಣ (ಆಗುಂಬೆ)
೨೭. ನಾಪೊಂಡಪೊಳೆ (ಸುರ್ಲಭಿ, ಕೊಡಗು)
೨೮. ದಬ್ಬಡ್ಕ ( ಕಲ್ಲುಗುಂಡಿ)
೨೯. ಕಾಂತಬೈಲು (ಕಲ್ಲುಗುಂಡಿ)
೩೦. ಉಂಬಳೆ
೩೧. ಪಾದೆಕಲ್ಲು (ಕಲ್ಲುಗುಂಡಿ)
೩೨. ಲೈನ್ಕಜೆ (ಕಲ್ಲುಗುಂಡಿ)
೩೩. ಬೊಳ್ಳೆ ( ಬೆಳ್ತಂಗಡಿ)
೩೪. ಆನಡ್ಕ, ಕಡಮೆಗುಂಡಿ (ದಿಡುಪೆ)
೩೫. ಬಂಡಜೆ
೩೭. ಆಲೇಖಾನ್ (ಚಾರ್ಮಾಡಿ)
೩೮. ಮಾಣಿಕ್ಯ ಧಾರ (ಚಂದ್ರದ್ರೋಣ)
೩೯. ಮಗೇಬೈಲು (ಶೃಂಗೇರಿ)
೪೦. ಸಿರಿಮನೆ (ಶೃಂಗೇರಿ)
೪೧. ಹನುಮಾನ್ ಗುಂಡಿ (ಕುದುರೆಮುಖ)
೪೨. ಚನ್ನೆಕಲ್ (ಭೀಮೇಶ್ವರ)
೪೩. ಚಂಡೆಮನೆ ( ಭೀಮೇಶ್ವರ)
೪೪. ತೀರ್ಥಕರೆ (ಬಸ್ರಿಕಟ್ಟೆ)
೪೫. ಕೋಟೆ ಬೆಟ್ಟದ ಜಲಪಾತ (ಕೊಡಗು)
೪೭. ಕಲ್ಲತ್ತಗಿರಿ (ಕೆಮ್ಮಣ್ಣುಗುಂಡಿ)
೪೮. ಶಾಂತಿ (ಕೆಮ್ಮಣ್ಣುಗುಂಡಿ)
೪೯. ಹೊನ್ನಮ್ಮನ ಹಳ್ಳ (ಚಂದ್ರದ್ರೋಣ)
೫೦. ಕಡಾಂಬಿ (ಕುದುರೆಮುಖ)
೫೧. ಕಳಸದ ಬಳಿಯ ಜಲಪಾತ+

ಕರಿಕೆಯ ದಾರಿಯಲ್ಲಿ ಕಂಡ ಜಲಪಾತಗಳು ಸೌಂದರ್ಯದಲ್ಲಿ ಕಡಿಮೆ ಇಲ್ಲ. ಆದರೆ ಅವುಗಳ ಹೆಸರು ನನಗೆ ತಿಳಿದಿಲ್ಲ. ಕೆಲವು ಜಲಪಾತವೆಂದು ಕರೆದುಕೊಳ್ಳುವಂತಿಲ್ಲ, ಆದರೂ ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಸಲುವಾಗಿ ಸೇರಿಸಿಕೊಂಡಿದ್ದೇನೆ.

ಆಗಸ್ಟ್ ೧೫ ರ ಪ್ರವಾಸದಲ್ಲಿ ಪತ್ರಕರ್ತೆ ಸಹನಾ ಅವರು ಕೇಳಿದ ಕೆಲವು ಪ್ರಶ್ನೆಗಳು ಈ ಪಟ್ಟಿ ತಯಾರಿಸಲು ಮುಖ್ಯ ಕಾರಣ. ಇದರ ಜೊತೆಗೆ ಕನ್ನಡಪ್ರಭ ಬಳಗದ "ಸಖಿ" ಯಲ್ಲಿ ೬೦ ಜಲಪಾತಗಳ ಪಟ್ಟಿ ಕೂಡ ಪ್ರೇರೇಪಣೆ.

ಬೆಂಗಳೂರಿಗೆ ಬಂದ ಹೊಸದರಲ್ಲಿ ನನ್ನ ಮೊದಲ ಪ್ರವಾಸ ಕಾರ್ಯಕ್ರಮ ಬಲಮುರಿ ಫಾಲ್ಸಿಗೆ. ಅಲ್ಲಿಗೆ ಹೋದಾಗ ನನಗೆ ಅತ್ಯಂತ ಆಶ್ಚರ್ಯ. ಕೆರೆಯ ಕೋಡಿ ಹರಿಯುವುದನ್ನು ಫಾಲ್ಸ್ ಎಂದು ಕರೆಯುವುದಾ ಎಂದು ಆಯೋಜಕರನ್ನು ಕೇಳಿದ್ದೆ.

ನಾ ನೋಡಬೇಕಿರುವ ಕರ್ನಾಟಕದ ಜಲಪಾತಗಳ ಪಟ್ಟಿ ಸಿದ್ದ ಪಡಿಸುತ್ತಿದ್ದೇನೆ. ನಿಮ್ಮಲ್ಲಿರುವ ಮಾಹಿತಿ ನೀಡಿ ಸಹಾಯ ಮಾಡಿ

12 comments:

Sushrutha Dodderi said...

ಹಹ್, ಏನ್ರೀ ನೀವು ಹಿಂಗ್ ತಿರ್ಗಿದೀರಾ! ಬರೀ ಜಲಪಾತಾನೇ ಇಷ್ಟು ನೋಡಿದೀರಾ ಅಂದ್ರೆ ಇನ್ನುಳಿದಂತೆ ಅದೆಷ್ಟ್ ಸುತ್ತಾಡಿರ್ಬಹುದು! ಉಸ್ಸಪ್ಪಾ!

prasca said...

ಹಾಗೇನಿಲ್ಲ.ಸ್ವಲ್ಪ ಕಡಿಮೆನೆ. ಇನ್ನೂ ನೋಡಬೇಕಾದ ಜಾಗಗಳ ಪಟ್ಟಿ ಮಾಡ್ತಿದಿನಿ ಸುಶ್ರುತ ಅವರೆ. ಸ್ವಲ್ಪ ಸಹಾಯ ಮಾಡಿ

ಸಿರಿರಮಣ said...

Ayyo raama, Ashtooooo nodidyana khare aaglooo !!

prasca said...

ನಮಸ್ಕಾರ ರಮಣರೆ, ಖರೆನೆ ನೋಡಿದಿನ್ರೀ. ಸುಮ್ನೆ ಬರೀಲಿಕ್ ನಾನೇನ್ ಅಗದಿ ರಾಜಕಾರಣಿ ಅಲ್ರಪ್ಪ. ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.

Karthik Kottadamane said...

abba, astond falls hesre kelirlilla :) neevu nijwaglu great :)

Unknown said...

ಎಮ್ಮೆ ಶಿರ್ಲೆ , ಬೆಳ್ಳಿ ಗುಂಡಿ, ಬೂದನ ಗುಂಡಿ, ಭೀಮೇಶ್ವರ, kumbrala ಮತ್ತು ಹಲವು....

ABHI praya said...

mukanamane falls hakilla

prasca said...

Emme shirle. belligundi nodiddene.

prasca said...

ಬೆಳ್ಳಿಗುಂಡಿ, ಮೂಕನಮನೆ, ಭೀಮೇಶ್ವರ ನೋಡಿದ್ದೇನೆ.

prasca said...

ಬೆಳ್ಳಿಗುಂಡಿ, ಮೂಕನಮನೆ, ಭೀಮೇಶ್ವರ ನೋಡಿದ್ದೇನೆ.

Aareskay world said...

YOU ARE AWESOME.

MuraliShastry said...

ಆಗುಂಬೆ ಜಲಪಾತಕ್ಕೆ ಬಿಡ್ತಾ ಇಲ್ಲ ಈಗ..ಕಾರಣ ಕಾಡಾನೆ ಕಾಟ...