Saturday, October 23, 2010

ರಸ್ತೆಯಲ್ಲಿ ಸಿಕ್ಕ ಅಪರೂಪದ ಅತಿಥಿ





ಶರವೇಗದಲ್ಲಿ ಬರುತ್ತಿದ್ದ ವಾಹನಗಳಿಗೆ ಸಿಗದಂತೆ ದಾರಿಗಡ್ಡಲಾಗಿ ನಿಂತು ಅದರ ಗಮ್ಯವನ್ನು ತಲುಪಿಸಲಾಯ್ತು. ಮನುಷ್ಯ ಸ್ವಲ್ಪ ದಯೆ ತೋರಿದರೆ ನಾಗರೀಕ ಸಮಾಜಕ್ಕೆ ಬಲಿಯಾಗುವ ಇಂತಹ ಅದೆಷ್ಟೋ ಪ್ರಾಣಿಗಳ ಜೀವ ಉಳಿಸಬಹುದು.


http://www.youtube.com/watch?v=eP6Jc9RxTpc

1 comment:

Prashant GY said...

ವಾಹನ ನಿಲ್ಲಿಸಿ ದಾರಿ ಕೊಟ್ಟಿದ್ದಕ್ಕೆ, ಪ್ರಾಣಿಯ ಪರವಾಗಿ ಎಲ್ಲರಿಗೂ ಥ್ಯಾಂಕ್ಸ್ :)

Nice photos, thanks for sharing.